12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ನಾಯಕಿ ಜಯಪ್ರದ ಅವರು ಕನ್ನಡದ ದಿಗ್ಗಜರ ಬಗ್ಗೆ ಮಾತನಾಡಿದ್ದಾರೆ .
Bengaluru international film festival was inaugurated by BS Yediyurappa and Yash yesterday. During the event veteran actress and politician, Jayaprada remembers the legends of Kannada industry